Umesh Katti : ನಾನು ಕೂಡ ಸಿಎಂ ಆಕಾಂಕ್ಷಿ... ನಾನು ಸಿಎಂ ಆಗೋದು ಪಕ್ಕಾ! | Oneindia Kannada

2021-07-22 932

ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ಕೊಡುತ್ತಾರೆ ಎಂಬ ಸುಳಿವು ಸಿಕ್ಕಿದಮೇಲೆ ಶಾಸಕ ಉಮೇಶ್ ಕತ್ತಿ, ನಾನು ಕೂಡ ಸಿಎಂ ಸ್ಥಾನದ ಯಾಕೆ ನಂಗೆ ಆಕಾಂಕ್ಷಿಯಾಗಿದ್ದೇನೆ ಸಿಎಂ ಸ್ಥಾನ ಸಿಗುವ ಭರವಸೆ ಇದೆ ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ

MLA Umesh Katti says I am qualified to become CM and he expressed his desire.